..WELCOME....................**** ಸುಸ್ವಾಗತ *****...................WELCOME..

Hai..... **** WELCOME TO NEWS KANNADA WEBSITE ****

Sunday, August 14, 2011

***** 65ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಹಾರೈಕೆಗಳು *****





ಉದ್ಯೋಗವಕಾಶ:




* ಬ್ಯಾಂಕ್ ಆಫ್ ಇಂಡಿಯಾ:


ಬ್ಯಾಂಕ್ ಆಫ್ ಇಂಡಿಯಾದಲ್ಲಿ 295 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-08-2011.


ಹುದ್ದೆ ಹೆಸರು: ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ (ಎಂಬಿಎ)-ಜೆಎಂಸಿ-1

ಒಟ್ಟು ಹುದ್ದೆ: 14


ವೇತನ ಶ್ರೇಣಿ: ರೂ.14500-25700/-


ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಎಂಬಿಎ/ಪಿಜಿಡಿಬಿಎಂ (ಮಾರ್ಕೆಟಿಂಗ್)


ಹುದ್ದೆ ಹೆಸರು: ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ (ಎಂಬಿಎ)-ಸ್ಕೇಲ್-2


ಒಟ್ಟು ಹುದ್ದೆ: 278


ವೇತನ ಶ್ರೇಣಿ: ರೂ.19400-25100/-


ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಬಿಎ/ಪಿಜಿಡಿಬಿಎಂ (ಮಾರ್ಕೆಟಿಂಗ್)


ಹುದ್ದೆ ಹೆಸರು: ಲಾ ಆಫೀಸರ್-ಜೆಎಂಜೆ-1


ಒಟ್ಟು ಹುದ್ದೆ: 03


ವೇತನ ಶ್ರೇಣಿ: ರೂ.14500-25700/-


ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಎಎಲ್‌ಬಿ


ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.


ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ಸಂದರ್ಶನ/ಗುಂಪು ಚರ್ಚೆ


* ಬೆಂಗಳೂರಿನಲ್ಲೂ ಲಿಖಿತ ಪರೀಕ್ಷೆ ನಡೆಯಲಿದೆ.


ಅರ್ಜಿ ಶುಲ್ಕ: ರೂ. 400/-


ವಿಳಾಸ: ಕರ್ನಾಟಕ ಜೋನಲ್ ಆಫೀಸ್, ಸಾಗರ್ ಥಿಯೇಟರ್ ಎದುರು, ಬ್ಯಾಂಕ್ ಆಫ್ ಇಂಡಿಯಾ ಬಿಲ್ಡಿಂಗ್, ನಂ.11, ಕೆ.ಜಿ.ರಸ್ತೆ, ಬೆಂಗಳೂರು-560009.


ಹೆಚ್ಚಿನ ಮಾಹಿತಿಗೆ http://www.bankofindia.co.in/ ವೆಬ್‌ಸೈಟ್ ಸಂಪರ್ಕಿಸಿ.



* ಕೇಂದ್ರೀಯ ನಾಗರಿಕ ಸೇವಾ ಇಲಾಖೆ:

ಕೇಂದ್ರಿಯ ನಾಗರಿಕ ಸೇವಾ ಇಲಾಖೆಯು (ಯುಪಿಎಸ್‌ಸಿ) ಇಂಡಿಯನ್ ಎಕಾನಾಮಿಕ್ಸ್ ಸರ್ವಿಸ್ (ಐಇಎಸ್)/ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ (ಐಎಸ್‌ಎಸ್) ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಿದೆ. ಪರೀಕ್ಷೆ ಡಿಸೆಂಬರ್ 03, 2011ರಂದು ನಡೆಯಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2011.

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಇಂಡಿಯನ್ ಎಕಾನಾಮಿಕ್ಸ್ ಸರ್ವಿಸ್-ಎಕಾನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ.

ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್-ಸ್ಟ್ಯಾಟಿಸ್ಟಿಕಲ್‌ನಲ್ಲಿ ಸ್ನಾತಕೋತ್ತರ ಪದವಿ.

ಅರ್ಜಿ ಶುಲ್ಕ: ರೂ. 100/-

ವಿಳಾಸ: ಸೆಕ್ರೇಟರಿ, ಕೇಂದ್ರಿಯ ನಾಗರಿಕ ಸೇವಾ ಇಲಾಖೆಯು (ಯುಪಿಎಸ್‌ಸಿ), ಧೋಲ್‌ಪುರ್ ಹೌಸ್, ಶಹಜಹಾನ್ ರಸ್ತೆ, ನವದೆಹಲಿ-110069.

ಹೆಚ್ಚಿನ ಮಾಹಿತಿಗೆ http://upsconline.nic.in/ ವೆಬ್‌ಸೈಟ್ ಸಂಪರ್ಕಿಸಿ.



* ನಾರ್ಥರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್:



ನಾರ್ಥರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನಲ್ಲಿ (ಸಿಸಿಎಲ್) 221 ಹುದ್ದೆಗಳನ್ನು ಭರ್ತಿ ಮಾಡಲು ಭಾರತದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-09-2011.

ಹುದ್ದೆ ವಿವರ:

1) ಡೆಪ್ಯುಟಿ ಮೈನ್ ಸರ್ವೇಯರ್ (ಮೈನಿಂಗ್)-10 ಹುದ್ದೆ,

2) ಜೂನಿಯರ್ ಓವರ್‌ಮನ್-80 ಹುದ್ದೆ,

3) ಮೈನಿಂಗ್ ಸಿರ್ದಾರ್-34 ಹುದ್ದೆ,

4) ಸ್ಟಾಫ್ ನರ್ಸ್-22 ಹುದ್ದೆ,

5) ಜೂನಿಯರ್ ಫಾರ್ಮಸಿಸ್ಟ್-12 ಹುದ್ದೆ,

6) ಅಕೌಂಟೆಂಟ್-ಗ್ರೇಡ್ ಎ-27 ಹುದ್ದೆ,

7) ಜೂನಿಯರ್ ಸ್ಟೆನೊಗ್ರಾಫರ್ (ಇಂಗ್ಲಿಷ್)-13 ಹುದ್ದೆ,

8) ಜೂನಿಯರ್ ಸ್ಟೆನೊಗ್ರಾಫರ್ (ಹಿಂದಿ)-13 ಹುದ್ದೆ,

9) ಫಾರೆಸ್ಟ್ ಸೂಪರ್‌ವೈಸರ್-02 ಹುದ್ದೆ,

10) ಅಸಿಸ್ಟೆಂಟ್ ಫೋರ್‌ಮನ್ (ಟ್ರೈನಿ)-ಮೆಕಾನಿಕಲ್-07 ಹುದ್ದೆ,

11) ಟೆಕ್ನಿಷಿಯನ್ ರೇಡಿಯೊಗ್ರಾಫರ್-01 ಹುದ್ದೆ.

ಒಟ್ಟು ಹುದ್ದೆ: 221

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 30. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿಳಾಸ: ಆಫೀಸ್ ಆಫ್ ಜನರಲ್ ಮ್ಯಾನೇಜರ್ (ಎಂಪಿ ಅಂಡ್ ರಿಕ್ರೂಟ್‌ಮೆಂಟ್), ನಾರ್ಥರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್, ಸಿಂಗ್ರಾಲಿ ಪೋಸ್ಟ್ ಆಫೀಸ್, ಸಿಂಗ್ರಾಲಿ ಕೊಲಿರಿ, ಸಿಂಗ್ರಾಲಿ (ಡಿ), ಮಧ್ಯಪ್ರದೇಶ-486889

ಹೆಚ್ಚಿನ ಮಾಹಿತಿಗೆ http://www.ncl.gov.in/ ವೆಬ್‌ಸೈಟ್ ಸಂಪರ್ಕಿಸಿ.



* ವೆಸ್ಟರ್ನ್ ರೈಲ್ವೆ:


ವೆಸ್ಟರ್ನ್ ರೈಲ್ವೆಯಲ್ಲಿ 26 (ಕ್ರೀಡಾಪಟುಗಳಿಗೆ ಮಾತ್ರ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-08-2011.

ಹುದ್ದೆ ವಿವರ: 1) ಗುಂಪು-ಸಿ: 03 ಹುದ್ದೆ, 2) ಗುಂಪು-ಸಿ: 09 ಹುದ್ದೆ, 3) ಗುಂಪು-ಡಿ: 14 ಹುದ್ದೆ,

ವೇತನ ಶ್ರೇಣಿ: ರೂ.5200-20200/-

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿಳಾಸ: ಸೀನಿಯರ್ ಸ್ಪೋರ್ಟ್ಸ್ ಆಫೀಸರ್, ವೆಸ್ಟರ್ನ್ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್, ಹೆಡ್‌ಕ್ವಾರ್ಟರ್ ಆಫೀಸ್, ಚರ್ಚ್‌ಗೇಟ್, ಮುಂಬೈ-400020.

ಹೆಚ್ಚಿನ ಮಾಹಿತಿಗೆ http://wr.indianrailways.gov.in/ ವೆಬ್‌ಸೈಟ್ ಸಂಪರ್ಕಿಸಿ

Sunday, June 26, 2011

ಉದ್ಯೋಗಾವಕಾಶ

ಇಂಡೋ-ಟಿಬೆಟನ್ ಬಾರ್ಡರ್
ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 328 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-07-2011. 
ಹುದ್ದೆ ಹೆಸರು: ಹೆಡ್ ಕಾನ್‌ಸ್ಟೆಬಲ್ ಕಾಂಬಟೈಸ್ಡ್ ಮಿನಿಸ್ಟಿರಿಯಲ್
ಒಟ್ಟು ಹುದ್ದೆ: 328
ವಿದ್ಯಾರ್ಹತೆ: ಸೀನಿಯರ್ ಸೆಕೆಂಡರಿ ಸರ್ಟಿಫಿಕೇಟ್ ಅಥವಾ ತತ್ಸಮಾನ. ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಸಾಮರ್ಥ್ಯ.
ವಯೋಮಿತಿ: ಕನಿಷ್ಠ 18, ಗರಿಷ್ಠ 25. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವೇತನ ಶ್ರೇಣಿ: ರೂ.5200-20200/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ
ಅರ್ಜಿ ಶುಲ್ಕ: ರೂ.50/-
ವಿಳಾಸ: ಇನ್‌ಸ್ಪೆಕ್ಟರ್ ಜನರಲ್ (ಸ್ಪೆಷಲ್) ಫ್ರಾಂಟಿಯರ್, ಐಟಿಬಿ ಪೊಲೀಸ್, ವೆಸ್ಟ್ ಬ್ಲಾಕ್, ವಿಂಗ್-2, ಸೆಕ್ಟರ್-1, ಆರ್.ಕೆ.ಪುರಂ, ನವದೆಹಲಿ-110066
ಹೆಚ್ಚಿನ ಮಾಹಿತಿಗೆ http://itbp.gov.in  ವೆಬ್‌ಸೈಟ್ ಸಂಪರ್ಕಿಸಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ 207 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-06-2011. ಲಿಖಿತ ಪರೀಕ್ಷೆ: 24-07-2011.
ಹುದ್ದೆ ವಿವರ: 1) ಮ್ಯಾನೇಜರ್ (ಲಾ): 16 ಹುದ್ದೆ, 2) ಮ್ಯಾನೇಜರ್ (ಎಕಾನೊಮಿಸ್ಟ್): 03 ಹುದ್ದೆ, 3) ಡೆಪ್ಯುಟಿ ಮ್ಯಾನೇಜರ್ (ಎಕಾನೊಮಿಸ್ಟ್) : ಹುದ್ದೆ 02, 4) ಡೆಪ್ಯುಟಿ ಮ್ಯಾನೇಜರ್ (ಸೆಕ್ಯೂರಿಟಿ): 30 ಹುದ್ದೆ, 5) ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ): ಹುದ್ದೆ 100, 6) ಅಸಿಸ್ಟೆಂಟ್ ಮ್ಯಾನೇಜರ್ (ಲಾ): 15 ಹುದ್ದೆ, 7) ಪರ್ಮನೆಂಟ್ ಪಾರ್ಟ್-ಟೈಮ್ ಮೆಡಿಕಲ್ ಆಫೀಸರ್: ಹುದ್ದೆ 41
ಒಟ್ಟು ಹುದ್ದೆ: 207; ಅರ್ಜಿ ಶುಲ್ಕ: ರೂ. 500/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಗುಂಪು ಸಂದರ್ಶನ ಹಾಗೂ ಸಂದರ್ಶನ
ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 07-07-2011.
ವಿಳಾಸ: ಪೋಸ್ಟ್ ಬಾಕ್ಸ್ ನಂ. 7480, ಜೋಗೇಶ್ವರಿ (ಈಸ್ಟ್), ಮುಂಬೈ-400060
ಹೆಚ್ಚಿನ ಮಾಹಿತಿಗೆ http://sbi.co.in  ವೆಬ್‌ಸೈಟ್ ಸಂಪರ್ಕಿಸಿ.

ನ್ಯಾಷನಲ್ ಸ್ಪೇಸ್ ರಿಸರ್ಚ್ ಆರ‌್ಗನೈಜೇಷನ್
ನ್ಯಾಷನಲ್ ಸ್ಪೇಸ್ ರಿಸರ್ಚ್ ಆರ‌್ಗನೈಜೇಷನ್‌ನ (ಐಎಸ್‌ಆರ್‌ಒ) ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ (ಎನ್‌ಆರ್‌ಎಸ್‌ಸಿ)ನಲ್ಲಿ 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-07-2011. 
ಹುದ್ದೆ ಹೆಸರು: ಸೈಂಟಿಸ್ಟ್/ಎಂಜಿನಿಯರ್ಸ್ ಎಸ್‌ಸಿ
ಒಟ್ಟು ಹುದ್ದೆ: 14
ವೇತನ ಶ್ರೇಣಿ: ರೂ.15600-39100/-
ಮಾಹಿತಿಗೆ http://www.nrsc.gov.in/ ವೆಬ್‌ಸೈಟ್ ಸಂಪರ್ಕಿಸಿ.

ಇಂಡಿಯನ್ ಆರ್ಮಿ
ಇಂಡಿಯನ್ ಆರ್ಮಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-07-2011. 
ಹುದ್ದೆ ಹೆಸರು: 1) 114ನೇ ಟಿಜಿಎಸ್-68 ಹುದ್ದೆ. 2) 38ನೇ ಎಸ್‌ಎಸ್‌ಸಿ (ಟೆಕ್)-ಪುರುಷರಿಗೆ-50 ಹುದ್ದೆ. 3) 9ನೇ ಎಸ್‌ಎಸ್‌ಸಿ (ಟೆಕ್) -ಮಹಿಳೆಯರಿಗೆ-43 ಹುದ್ದೆ; ಒಟ್ಟು ಹುದ್ದೆ: 161
ವೇತನ ಶ್ರೇಣಿ: ತರಬೇತಿ ಅವಧಿಯಲ್ಲಿ: ರೂ. 21000/-
ವಯೋಮಿತಿ: ಕನಿಷ್ಠ: 20 ವರ್ಷ. ಗರಿಷ್ಠ: 27 ವರ್ಷ.
ಆಯ್ಕೆ ವಿಧಾನ: ಸಂದರ್ಶನ, ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆ. ರಿಜಿಸ್ಟರ್ ಪೋಸ್ಟ್‌ನಲ್ಲಿ ಅರ್ಜಿ ಕಳುಹಿಸಲು ಕೊನೆಯ ದಿನಾಂಕ: 20-07-2011.
ವಿಳಾಸ: ಅಡಿಷನಲ್ ಡೈರೆಕ್ಟೊರೇಟ್ ಜನರಲ್ ಆಫ್ ರಿಕ್ರೂಟ್‌ಮೆಂಟ್ (ಆರ್‌ಟಿಜಿ-6), ಟಿಜಿಸಿ ಸೆಕ್ಷನ್, ವೆಸ್ಟ್ ಬ್ಲಾಕ್-111, ಆರ್.ಕೆ.ಪುರಮ್, ನವದೆಹಲಿ-110066.
ಮಾಹಿತಿಗೆ http://joinindianarmy.nic.in/  ಸಂಪರ್ಕಿಸಿ.

ಎಚ್‌ಪಿಸಿಎಲ್
ಎಚ್‌ಪಿಸಿಎಲ್ ಬಯೋಫೂಯೆಲ್ಸ್‌ನಲ್ಲಿ 176 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-07-2011. 
ಹುದ್ದೆ ಹೆಸರು: ಮ್ಯಾನೇಜ್‌ವೆುಂಟ್ (84) ಹಾಗೂ ನಾನ್-ಮ್ಯಾನೇಜ್‌ಮೆಂಟ್ (92); ಒಟ್ಟು ಹುದ್ದೆ: 176
ವಯೋಮಿತಿ: ಕನಿಷ್ಠ: 18 ವರ್ಷ. ಗರಿಷ್ಠ: 30 ವರ್ಷ (ಕೆಲವು ಹುದ್ದೆಗಳಿಗೆ 35).; ಅರ್ಜಿ ಶುಲ್ಕ: ರೂ.200/-
ಆಯ್ಕೆ ವಿಧಾನ: ಸಂದರ್ಶನ ಹಾಗೂ ವೈಯಕ್ತಿಕ ಸಂದರ್ಶನ
ವಿಳಾಸ: ಪೋಸ್ಟ್ ಆಫೀಸ್ ಬಾಕ್ಸ್ ನಂ. 126. ಪಾಟ್ನಾ ಜನರಲ್     ಪೋಸ್ಟ್ ಆಫೀಸ್, ಪಾಟ್ನಾ-800001, ಬಿಹಾರ.
ಮಾಹಿತಿಗೆ www.hpclbiofuels.co.in ವೆಬ್‌ಸೈಟ್ ಸಂಪರ್ಕಿಸಿ.

ಆಯಿಲ್ ಇಂಡಿಯಾ ಲಿಮಿಟೆಡ್
ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ 28 ಹುದ್ದೆಗಳನ್ನು (ಎಸ್‌ಸಿ/ಎಸ್‌ಸಿ ಅಭ್ಯರ್ಥಿಗಳಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-07-2011. 
ಹುದ್ದೆ ವಿವರ: 1) ಎಕ್ಸಿಕ್ಯೂಟೀವ್ ಟ್ರೈನೀಸ್ (ಮೆಕಾನಿಕಲ್)-08 ಹುದ್ದೆ, 2) ಎಕ್ಸಿಕ್ಯೂಟೀವ್ ಟ್ರೈನೀಸ್ (ಎಲೆಕ್ಟ್ರಿಕಲ್ ಅಂಡ್ ಕಮ್ಯೂನಿಕೇಷನ್)-06 ಹುದ್ದೆ, 3) ಎಕ್ಸಿಕ್ಯೂಟೀವ್ ಟ್ರೈನೀಸ್ (ರಿಸರ್‌ವಾಯಿರ್)-05 ಹುದ್ದೆ, 4)  ಎಕ್ಸಿಕ್ಯೂಟೀವ್ ಟ್ರೈನೀಸ್ (ಕೆಮಿಕಲ್)-08 ಹುದ್ದೆ, 5) ಅಸಿಸ್ಟೆಂಟ್ ಲ್ಯಾಂಡ್ ಆಫೀಸರ್-01 ಹುದ್ದೆ; ಒಟ್ಟು ಹುದ್ದೆ: 28
ವಯೋಮಿತಿ: 32 ವರ್ಷ ದಾಟಿರಬಾರದು (ಕೆಲವು ಹುದ್ದೆಗಳಿಗೆ 34).
ವಿಳಾಸ: ಹೆಡ್ ಪರ್ಸನಲ್, ಆಯಿಲ್ ಇಂಡಿಯಾ ಲಿಮಿಟೆಡ್, ಡಲಿಯಾಜಾನ್-786602, ಅಸ್ಸಾಂ
ಹೆಚ್ಚಿನ ಮಾಹಿತಿಗೆ www.oil-india.com ವೆಬ್‌ಸೈಟ್ ಸಂಪರ್ಕಿಸಿ.

Saturday, April 23, 2011

DEPARTMENT OF TECHNICAL EDUCATION BOARD OF TECHNICAL EXAMINATIONS DIPLOMA ANNUAL (SUPPLY/SEMESTER SCHEME) THEORY EXAMINATIONS -MAY 2011


 GOVERNMENT OF KARNATAKA DEPARTMENT OF TECHNICAL EDUCATION
BOARD OF TECHNICAL EXAMINATIONS DIPLOMA ANNUAL (SUPPLY/SEMESTER SCHEME) THEORY EXAMINATIONS -MAY 2011 PROVISIONAL TIME-TABLE
More Information  CLICK HERE

Thursday, April 21, 2011

ಪಿಎಸ್‌ಎಲ್‌ವಿ ಸಿ -16 ಉಪಗ್ರಹ ಉಡಾವಣೆ

ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಲ್ಲಿ ಬುಧವಾರ 
ಪಿಎಸ್‌ಎಲ್‌ವಿ ಸಿ -16 ಉಪಗ್ರಹ ಉಡಾವಣೆಗೊಂಡಾಗ ಕಂಡುಬಂದ ದೃಶ್ಯ.

Thursday, March 31, 2011

World Cup 2011 .............. ವಿಶ್ವಕಪ್‌ನತ್ತ ನಡೆದ ಭಾರತ

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ರಾತ್ರಿ ಕೋಟಿ ಕೋಟಿ ಭಾರತೀಯರ ನಿರೀಕ್ಷೆ ಸುಳ್ಳಾಗಲಿಲ್ಲ. ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕ ಗಳಿಸಲಿಲ್ಲ. ಆದರೆ ಅವರ ಆಟ ಭಾರತದ ಮೊತ್ತವನ್ನು ಬೆಳೆಸಿತು. ನಂತರ ಬೌಲರುಗಳು ಪಾಕಿಸ್ತಾನದ ಕಥೆ ಮುಗಿಸಿದರು. ಭಾರತ 29 ರನ್ನುಗಳಿಂದ ಗೆದ್ದು, ಹತ್ತನೇ ವಿಶ್ವ ಕಪ್ ಕ್ರಿಕೆಟ್ ಫೈನಲ್ ತಲುಪಿತು

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ರಾತ್ರಿ ಕೋಟಿ ಕೋಟಿ ಭಾರತೀಯರ ನಿರೀಕ್ಷೆ ಸುಳ್ಳಾಗಲಿಲ್ಲ. ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕ ಗಳಿಸಲಿಲ್ಲ. ಆದರೆ ಅವರ ಆಟ ಭಾರತದ ಮೊತ್ತವನ್ನು ಬೆಳೆಸಿತು. ನಂತರ ಬೌಲರುಗಳು ಪಾಕಿಸ್ತಾನದ ಕಥೆ ಮುಗಿಸಿದರು. ಭಾರತ 29 ರನ್ನುಗಳಿಂದ ಗೆದ್ದು, ಹತ್ತನೇ ವಿಶ್ವ ಕಪ್ ಕ್ರಿಕೆಟ್ ಫೈನಲ್ ತಲುಪಿತು

Wednesday, March 30, 2011

ICC Cricket World Cup 2011, 2nd Semi-Final Pakistan vs India Live Cricket Streaming. Match scheduled to played at Punjab Cricket Association Stadium Mohali, Chandigarh on 30 March 2011.

***ಎರಡನೇ ಸೆಮಿಫೈನಲ್ ಭಾರತ- ಪಾಕಿಸ್ತಾನ:

ಸ್ಥಳ: ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಮೊಹಾಲಿ
ಆರಂಭ: ಮಧ್ಯಾಹ್ನ 2.30ಕ್ಕೆ
ನೇರ ಪ್ರಸಾರ: ಇಎಸ್‌ಪಿಎನ್, ಸ್ಟಾರ್ ಸ್ಪೋರ್ಟ್ಸ್



ದ್ವಿತೀಯ ಸೆಮಿಫೈನಲ್ ಸೆಣಸಾಟ  
ಭಾರತ
ಮಹೇಂದ್ರ ಸಿಂಗ್ ದೋನಿ(ನಾಯಕ)
ವೀರೇಂದ್ರ ಸೆಹ್ವಾಗ್
ಸಚಿನ್ ತೆಂಡೂಲ್ಕರ್
ಗೌತಮ್ ಗಂಭೀರ್
ವಿರಾಟ್ ಕೊಹ್ಲಿ
ಯುವರಾಜ್ ಸಿಂಗ್
ಸುರೇಶ್ ರೈನಾ
ಹರಭಜನ್ ಸಿಂಗ್
ಜಹೀರ್ ಖಾನ್
ಮುನಾಫ್ ಪಟೇಲ್
ಆರ್. ಅಶ್ವಿನ್
ಯೂಸುಫ್ ಪಠಾಣ್
ಪಿಯೂಶ್ ಚಾವ್ಲಾ
ಆಶಿಶ್ ನೆಹ್ರಾ
ಎಸ್. ಶ್ರೀಶಾಂತ್
ಕೋಚ್: ಗ್ಯಾರಿ ಕರ್ಸ್ಟನ್

ಪಾಕಿಸ್ತಾನ

ಶಾಹಿದ್ ಅಫ್ರಿದಿ (ನಾಯಕ)
ಕಮ್ರಾನ್ ಅಕ್ಮಲ್
ಅಹ್ಮದ್ ಶಹಜಾದ್
ಯೂನುಸ್ ಖಾನ್
ಮಿಸ್ಬಾ-ಉಲ್-ಹಕ್
ಉಮರ್ ಅಕ್ಮಲ್
ಅಬ್ದುಲ್ ರಜಾಕ್
ಅಬ್ದುರ್ ರಹಮಾನ್
ಮಹಮ್ಮದ್ ಹಫೀಜ್
ಸಯೀದ್ ಅಜ್ಮಲ್
ಉಮರ್ ಗುಲ್
ವಹಾಬ್ ರಿಯಾಜ್
ಶೋಯೆಬ್ ಅಖ್ತರ್
ಸೊಹೇಲ್ ತನ್ವೀರ್
ಅಸಾದ್ ಶಫಿಕ್
ಕೋಚ್: ವಕಾರ್ ಯೂನಿಸ್

ಅಂಪೈರ್‌ಗಳು: ಸೈಮನ್ ಟೌಫೆಲ್ ಹಾಗೂ ಇಯಾನ್ ಗೌಲ್ಡ್
ಮೂರನೇ ಅಂಪೈರ್: ಬಿಲ್ಲಿ ಬೌಡೆನ್
ಪಂದ್ಯದ ರೆಫರಿ: ರಂಜನ್ ಮಡುಗಲ್

ಪಂದ್ಯದ ವೇಳೆ: ಮ. 2.30ರಿಂದ ಸಂ. 6.00 ಮತ್ತು 6.40ರಿಂದ...
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಸ್ಟಾರ್ ಕ್ರಿಕೆಟ್ ಮತ್ತು  ಡಿಡಿ

Pakistan vs India Live Cricket

ICC Cricket World Cup 2011, 2nd Semi-Final Pakistan vs India Live Cricket Streaming. Match scheduled to played at Punjab Cricket Association Stadium Mohali, Chandigarh on 30 March 2011.


ICC Cricket World Cup Live Cricket Video
For High Quality Stream Click Here
 






WORLD CUP 2011 INDIA V/S PAKISTAN SEMIFINAL MATCH AT MOHALI

ಮೊಹಾಲಿ ಕ್ರೀಡಾಂಗಣದಲ್ಲಿ ಭಾರತ ತಂಡದವರು ಮಂಗಳವಾರ ಅಭ್ಯಾಸ ನಡೆಸುವಾಗ ಸಚಿನ್ ಅಭಿಮಾನಿ ಸುಧೀರ್ ರಾಷ್ಟ್ರಧ್ವಜಹಿಡಿದು ಆಟಗಾರರಿಗೆ ಸ್ಫೂರ್ತಿ ನೀಡಿದರು. ಭಾರತ ತಂಡ ಆಡುವಾಗಲೆಲ್ಲಾ ಅಲ್ಲಿ ಸುಧೀರ್ ಉಪಸ್ಥಿತಿ ಇರುತ್ತದೆ. ವಿಶೇಷವೆಂದರೆ ಅಭ್ಯಾಸ ಮುಗಿಯುವವರೆಗೆ ಇವರು ರಾಷ್ಟ್ರಧ್ವಜ ಹಿಡಿದೇ ನಿಂತಿರುತ್ತಾರೆ.               -ಎಎಫ್‌ಪಿ ಚಿತ್ರ. 

 
ಇಂದು ಭಾರತ-ಪಾಕ್ ಪಂದ್ಯ: ಕುತೂಹಲ ಕೋಟಿ ಕೋಟಿ
ಭಾರತ-ಪಾಕಿಸ್ತಾನ ಪ್ರಧಾನಮಂತ್ರಿಗಳ ರಾಯಭಾರ ಹಾಗೂ ಮಹಾಸಮರವೆಂಬ ಸಮೂಹಸನ್ನಿಯ ನಡುವೆ ಕ್ರಿಕೆಟ್ ಗೆಲ್ಲಲಿ ಎಂಬ ಭಾವನೆಯೊಂದಿಗೆ ಮಹೇಂದ್ರಸಿಂಗ್ ದೋನಿ ಮತ್ತು ಶಾಹಿದ್ ಅಫ್ರಿದಿ ಮೈದಾನಕ್ಕಿಳಿಯಲಿದ್ದಾರೆ.  
ಭಾರತ ಹಾಗೂ ಪಾಕಿಸ್ತಾನ ನಡುವೆ ಹತ್ತನೇ ವಿಶ್ವ ಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯ, ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ಮಧ್ಯಾಹ್ನ ನಡೆಯಲಿದೆ. ಎರಡೂ ದೇಶಗಳಲ್ಲಿ ಹಬ್ಬಿರುವ ಕ್ರಿಕೆಟ್ ಹುಚ್ಚು ಆಟಕ್ಕೆ ಕಿಚ್ಚು ಹಚ್ಚಲಿದೆ. ಭಾರತವೇ ಗೆಲ್ಲುವುದು ಎಂಬ ಕೂಗು ವಾಘಾ ಗಡಿಯಾಚೆ ಪಾಕಿಸ್ತಾನಿಗಳ ಕಿವಿಗಪ್ಪಳಿಸಲಿದೆ.

‘ಕ್ರಿಕೆಟ್ ಎರಡೂ ರಾಷ್ಟ್ರಗಳನ್ನು ಹತ್ತಿರ ತರಲಿ’ ಎಂಬ ಸದ್ಭಾವನೆಯನ್ನು ಇಬ್ಬರೂ ಪ್ರಧಾನಿಗಳು ಹಾಗೂ ತಂಡಗಳ ನಾಯಕರು ವ್ಯಕ್ತಪಡಿಸಿರುವರಾದರೂ, ಮೈದಾನದಲ್ಲಿ ತೀವ್ರ ಸೆಣಸಾಟ ಕಂಡುಬರುವುದಂತೂ ಖಂಡಿತ. ತಮ್ಮ ತಂಡವೇ ಗೆಲ್ಲಬೇಕೆಂಬ ನಿರೀಕ್ಷೆ ಎರಡೂ ರಾಷ್ಟ್ರಗಳಲ್ಲಿರುವುದು ಸಹಜವೇ ಆದರೂ, ಅದರ ಹಿಂದಿರುವ ಭಾವನೆಗಳು ಆಟಗಾರರ ಮೇಲೆ ಒತ್ತಡ ಹೇರಲಿವೆ.