ಇಂಡೋ-ಟಿಬೆಟನ್ ಬಾರ್ಡರ್
ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 328 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-07-2011.
ಹುದ್ದೆ ಹೆಸರು: ಹೆಡ್ ಕಾನ್ಸ್ಟೆಬಲ್ ಕಾಂಬಟೈಸ್ಡ್ ಮಿನಿಸ್ಟಿರಿಯಲ್
ಒಟ್ಟು ಹುದ್ದೆ: 328
ವಿದ್ಯಾರ್ಹತೆ: ಸೀನಿಯರ್ ಸೆಕೆಂಡರಿ ಸರ್ಟಿಫಿಕೇಟ್ ಅಥವಾ ತತ್ಸಮಾನ. ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಸಾಮರ್ಥ್ಯ.
ವಯೋಮಿತಿ: ಕನಿಷ್ಠ 18, ಗರಿಷ್ಠ 25. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವೇತನ ಶ್ರೇಣಿ: ರೂ.5200-20200/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ
ಅರ್ಜಿ ಶುಲ್ಕ: ರೂ.50/-
ವಿಳಾಸ: ಇನ್ಸ್ಪೆಕ್ಟರ್ ಜನರಲ್ (ಸ್ಪೆಷಲ್) ಫ್ರಾಂಟಿಯರ್, ಐಟಿಬಿ ಪೊಲೀಸ್, ವೆಸ್ಟ್ ಬ್ಲಾಕ್, ವಿಂಗ್-2, ಸೆಕ್ಟರ್-1, ಆರ್.ಕೆ.ಪುರಂ, ನವದೆಹಲಿ-110066
ಹೆಚ್ಚಿನ ಮಾಹಿತಿಗೆ http://itbp.gov.in ವೆಬ್ಸೈಟ್ ಸಂಪರ್ಕಿಸಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)ದಲ್ಲಿ 207 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-06-2011. ಲಿಖಿತ ಪರೀಕ್ಷೆ: 24-07-2011.
ಹುದ್ದೆ ವಿವರ: 1) ಮ್ಯಾನೇಜರ್ (ಲಾ): 16 ಹುದ್ದೆ, 2) ಮ್ಯಾನೇಜರ್ (ಎಕಾನೊಮಿಸ್ಟ್): 03 ಹುದ್ದೆ, 3) ಡೆಪ್ಯುಟಿ ಮ್ಯಾನೇಜರ್ (ಎಕಾನೊಮಿಸ್ಟ್) : ಹುದ್ದೆ 02, 4) ಡೆಪ್ಯುಟಿ ಮ್ಯಾನೇಜರ್ (ಸೆಕ್ಯೂರಿಟಿ): 30 ಹುದ್ದೆ, 5) ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್ಸ): ಹುದ್ದೆ 100, 6) ಅಸಿಸ್ಟೆಂಟ್ ಮ್ಯಾನೇಜರ್ (ಲಾ): 15 ಹುದ್ದೆ, 7) ಪರ್ಮನೆಂಟ್ ಪಾರ್ಟ್-ಟೈಮ್ ಮೆಡಿಕಲ್ ಆಫೀಸರ್: ಹುದ್ದೆ 41
ಒಟ್ಟು ಹುದ್ದೆ: 207; ಅರ್ಜಿ ಶುಲ್ಕ: ರೂ. 500/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಗುಂಪು ಸಂದರ್ಶನ ಹಾಗೂ ಸಂದರ್ಶನ
ಆನ್ಲೈನ್ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 07-07-2011.
ವಿಳಾಸ: ಪೋಸ್ಟ್ ಬಾಕ್ಸ್ ನಂ. 7480, ಜೋಗೇಶ್ವರಿ (ಈಸ್ಟ್), ಮುಂಬೈ-400060
ಹೆಚ್ಚಿನ ಮಾಹಿತಿಗೆ http://sbi.co.in ವೆಬ್ಸೈಟ್ ಸಂಪರ್ಕಿಸಿ.
ನ್ಯಾಷನಲ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್
ನ್ಯಾಷನಲ್ ಸ್ಪೇಸ್ ರಿಸರ್ಚ್ ಆರ್ಗನೈಜೇಷನ್ನ (ಐಎಸ್ಆರ್ಒ) ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ (ಎನ್ಆರ್ಎಸ್ಸಿ)ನಲ್ಲಿ 14 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-07-2011.
ಹುದ್ದೆ ಹೆಸರು: ಸೈಂಟಿಸ್ಟ್/ಎಂಜಿನಿಯರ್ಸ್ ಎಸ್ಸಿ
ಒಟ್ಟು ಹುದ್ದೆ: 14
ವೇತನ ಶ್ರೇಣಿ: ರೂ.15600-39100/-
ಮಾಹಿತಿಗೆ http://www.nrsc.gov.in/ ವೆಬ್ಸೈಟ್ ಸಂಪರ್ಕಿಸಿ.
ಇಂಡಿಯನ್ ಆರ್ಮಿ
ಇಂಡಿಯನ್ ಆರ್ಮಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-07-2011.
ಹುದ್ದೆ ಹೆಸರು: 1) 114ನೇ ಟಿಜಿಎಸ್-68 ಹುದ್ದೆ. 2) 38ನೇ ಎಸ್ಎಸ್ಸಿ (ಟೆಕ್)-ಪುರುಷರಿಗೆ-50 ಹುದ್ದೆ. 3) 9ನೇ ಎಸ್ಎಸ್ಸಿ (ಟೆಕ್) -ಮಹಿಳೆಯರಿಗೆ-43 ಹುದ್ದೆ; ಒಟ್ಟು ಹುದ್ದೆ: 161
ವೇತನ ಶ್ರೇಣಿ: ತರಬೇತಿ ಅವಧಿಯಲ್ಲಿ: ರೂ. 21000/-
ವಯೋಮಿತಿ: ಕನಿಷ್ಠ: 20 ವರ್ಷ. ಗರಿಷ್ಠ: 27 ವರ್ಷ.
ಆಯ್ಕೆ ವಿಧಾನ: ಸಂದರ್ಶನ, ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆ. ರಿಜಿಸ್ಟರ್ ಪೋಸ್ಟ್ನಲ್ಲಿ ಅರ್ಜಿ ಕಳುಹಿಸಲು ಕೊನೆಯ ದಿನಾಂಕ: 20-07-2011.
ವಿಳಾಸ: ಅಡಿಷನಲ್ ಡೈರೆಕ್ಟೊರೇಟ್ ಜನರಲ್ ಆಫ್ ರಿಕ್ರೂಟ್ಮೆಂಟ್ (ಆರ್ಟಿಜಿ-6), ಟಿಜಿಸಿ ಸೆಕ್ಷನ್, ವೆಸ್ಟ್ ಬ್ಲಾಕ್-111, ಆರ್.ಕೆ.ಪುರಮ್, ನವದೆಹಲಿ-110066.
ಮಾಹಿತಿಗೆ http://joinindianarmy.nic.in/ ಸಂಪರ್ಕಿಸಿ.
ಎಚ್ಪಿಸಿಎಲ್
ಎಚ್ಪಿಸಿಎಲ್ ಬಯೋಫೂಯೆಲ್ಸ್ನಲ್ಲಿ 176 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-07-2011.
ಹುದ್ದೆ ಹೆಸರು: ಮ್ಯಾನೇಜ್ವೆುಂಟ್ (84) ಹಾಗೂ ನಾನ್-ಮ್ಯಾನೇಜ್ಮೆಂಟ್ (92); ಒಟ್ಟು ಹುದ್ದೆ: 176
ವಯೋಮಿತಿ: ಕನಿಷ್ಠ: 18 ವರ್ಷ. ಗರಿಷ್ಠ: 30 ವರ್ಷ (ಕೆಲವು ಹುದ್ದೆಗಳಿಗೆ 35).; ಅರ್ಜಿ ಶುಲ್ಕ: ರೂ.200/-
ಆಯ್ಕೆ ವಿಧಾನ: ಸಂದರ್ಶನ ಹಾಗೂ ವೈಯಕ್ತಿಕ ಸಂದರ್ಶನ
ವಿಳಾಸ: ಪೋಸ್ಟ್ ಆಫೀಸ್ ಬಾಕ್ಸ್ ನಂ. 126. ಪಾಟ್ನಾ ಜನರಲ್ ಪೋಸ್ಟ್ ಆಫೀಸ್, ಪಾಟ್ನಾ-800001, ಬಿಹಾರ.
ಮಾಹಿತಿಗೆ www.hpclbiofuels.co.in ವೆಬ್ಸೈಟ್ ಸಂಪರ್ಕಿಸಿ.
ಆಯಿಲ್ ಇಂಡಿಯಾ ಲಿಮಿಟೆಡ್
ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ 28 ಹುದ್ದೆಗಳನ್ನು (ಎಸ್ಸಿ/ಎಸ್ಸಿ ಅಭ್ಯರ್ಥಿಗಳಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-07-2011.
ಹುದ್ದೆ ವಿವರ: 1) ಎಕ್ಸಿಕ್ಯೂಟೀವ್ ಟ್ರೈನೀಸ್ (ಮೆಕಾನಿಕಲ್)-08 ಹುದ್ದೆ, 2) ಎಕ್ಸಿಕ್ಯೂಟೀವ್ ಟ್ರೈನೀಸ್ (ಎಲೆಕ್ಟ್ರಿಕಲ್ ಅಂಡ್ ಕಮ್ಯೂನಿಕೇಷನ್)-06 ಹುದ್ದೆ, 3) ಎಕ್ಸಿಕ್ಯೂಟೀವ್ ಟ್ರೈನೀಸ್ (ರಿಸರ್ವಾಯಿರ್)-05 ಹುದ್ದೆ, 4) ಎಕ್ಸಿಕ್ಯೂಟೀವ್ ಟ್ರೈನೀಸ್ (ಕೆಮಿಕಲ್)-08 ಹುದ್ದೆ, 5) ಅಸಿಸ್ಟೆಂಟ್ ಲ್ಯಾಂಡ್ ಆಫೀಸರ್-01 ಹುದ್ದೆ; ಒಟ್ಟು ಹುದ್ದೆ: 28
ವಯೋಮಿತಿ: 32 ವರ್ಷ ದಾಟಿರಬಾರದು (ಕೆಲವು ಹುದ್ದೆಗಳಿಗೆ 34).
ವಿಳಾಸ: ಹೆಡ್ ಪರ್ಸನಲ್, ಆಯಿಲ್ ಇಂಡಿಯಾ ಲಿಮಿಟೆಡ್, ಡಲಿಯಾಜಾನ್-786602, ಅಸ್ಸಾಂ
ಹೆಚ್ಚಿನ ಮಾಹಿತಿಗೆ www.oil-india.com ವೆಬ್ಸೈಟ್ ಸಂಪರ್ಕಿಸಿ.