..WELCOME....................**** ಸುಸ್ವಾಗತ *****...................WELCOME..
Sunday, August 14, 2011
ಉದ್ಯೋಗವಕಾಶ:
ಬ್ಯಾಂಕ್ ಆಫ್ ಇಂಡಿಯಾದಲ್ಲಿ 295 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-08-2011.
ಹುದ್ದೆ ಹೆಸರು: ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ (ಎಂಬಿಎ)-ಜೆಎಂಸಿ-1
ವೇತನ ಶ್ರೇಣಿ: ರೂ.14500-25700/-
ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಎಂಬಿಎ/ಪಿಜಿಡಿಬಿಎಂ (ಮಾರ್ಕೆಟಿಂಗ್)
ಹುದ್ದೆ ಹೆಸರು: ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ (ಎಂಬಿಎ)-ಸ್ಕೇಲ್-2
ಒಟ್ಟು ಹುದ್ದೆ: 278
ವೇತನ ಶ್ರೇಣಿ: ರೂ.19400-25100/-
ವಿದ್ಯಾರ್ಹತೆ: ಶೇಕಡಾ 60 ಅಂಕಗಳೊಂದಿಗೆ ಎಂಬಿಎ/ಪಿಜಿಡಿಬಿಎಂ (ಮಾರ್ಕೆಟಿಂಗ್)
ಹುದ್ದೆ ಹೆಸರು: ಲಾ ಆಫೀಸರ್-ಜೆಎಂಜೆ-1
ಒಟ್ಟು ಹುದ್ದೆ: 03
ವೇತನ ಶ್ರೇಣಿ: ರೂ.14500-25700/-
ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಎಎಲ್ಬಿ
ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ/ಸಂದರ್ಶನ/ಗುಂಪು ಚರ್ಚೆ
* ಬೆಂಗಳೂರಿನಲ್ಲೂ ಲಿಖಿತ ಪರೀಕ್ಷೆ ನಡೆಯಲಿದೆ.
ಅರ್ಜಿ ಶುಲ್ಕ: ರೂ. 400/-
ವಿಳಾಸ: ಕರ್ನಾಟಕ ಜೋನಲ್ ಆಫೀಸ್, ಸಾಗರ್ ಥಿಯೇಟರ್ ಎದುರು, ಬ್ಯಾಂಕ್ ಆಫ್ ಇಂಡಿಯಾ ಬಿಲ್ಡಿಂಗ್, ನಂ.11, ಕೆ.ಜಿ.ರಸ್ತೆ, ಬೆಂಗಳೂರು-560009.
ಹೆಚ್ಚಿನ ಮಾಹಿತಿಗೆ http://www.bankofindia.co.in/ ವೆಬ್ಸೈಟ್ ಸಂಪರ್ಕಿಸಿ.
* ಕೇಂದ್ರೀಯ ನಾಗರಿಕ ಸೇವಾ ಇಲಾಖೆ:
ಕೇಂದ್ರಿಯ ನಾಗರಿಕ ಸೇವಾ ಇಲಾಖೆಯು (ಯುಪಿಎಸ್ಸಿ) ಇಂಡಿಯನ್ ಎಕಾನಾಮಿಕ್ಸ್ ಸರ್ವಿಸ್ (ಐಇಎಸ್)/ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ (ಐಎಸ್ಎಸ್) ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಿದೆ. ಪರೀಕ್ಷೆ ಡಿಸೆಂಬರ್ 03, 2011ರಂದು ನಡೆಯಲಿದೆ. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2011.
ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಇಂಡಿಯನ್ ಎಕಾನಾಮಿಕ್ಸ್ ಸರ್ವಿಸ್-ಎಕಾನಾಮಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ.
ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್-ಸ್ಟ್ಯಾಟಿಸ್ಟಿಕಲ್ನಲ್ಲಿ ಸ್ನಾತಕೋತ್ತರ ಪದವಿ.
ಅರ್ಜಿ ಶುಲ್ಕ: ರೂ. 100/-
ವಿಳಾಸ: ಸೆಕ್ರೇಟರಿ, ಕೇಂದ್ರಿಯ ನಾಗರಿಕ ಸೇವಾ ಇಲಾಖೆಯು (ಯುಪಿಎಸ್ಸಿ), ಧೋಲ್ಪುರ್ ಹೌಸ್, ಶಹಜಹಾನ್ ರಸ್ತೆ, ನವದೆಹಲಿ-110069.
ಹೆಚ್ಚಿನ ಮಾಹಿತಿಗೆ http://upsconline.nic.in/ ವೆಬ್ಸೈಟ್ ಸಂಪರ್ಕಿಸಿ.
* ನಾರ್ಥರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್:
ನಾರ್ಥರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ನಲ್ಲಿ (ಸಿಸಿಎಲ್) 221 ಹುದ್ದೆಗಳನ್ನು ಭರ್ತಿ ಮಾಡಲು ಭಾರತದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-09-2011.
ಹುದ್ದೆ ವಿವರ:
1) ಡೆಪ್ಯುಟಿ ಮೈನ್ ಸರ್ವೇಯರ್ (ಮೈನಿಂಗ್)-10 ಹುದ್ದೆ,
2) ಜೂನಿಯರ್ ಓವರ್ಮನ್-80 ಹುದ್ದೆ,
3) ಮೈನಿಂಗ್ ಸಿರ್ದಾರ್-34 ಹುದ್ದೆ,
4) ಸ್ಟಾಫ್ ನರ್ಸ್-22 ಹುದ್ದೆ,
5) ಜೂನಿಯರ್ ಫಾರ್ಮಸಿಸ್ಟ್-12 ಹುದ್ದೆ,
6) ಅಕೌಂಟೆಂಟ್-ಗ್ರೇಡ್ ಎ-27 ಹುದ್ದೆ,
7) ಜೂನಿಯರ್ ಸ್ಟೆನೊಗ್ರಾಫರ್ (ಇಂಗ್ಲಿಷ್)-13 ಹುದ್ದೆ,
8) ಜೂನಿಯರ್ ಸ್ಟೆನೊಗ್ರಾಫರ್ (ಹಿಂದಿ)-13 ಹುದ್ದೆ,
9) ಫಾರೆಸ್ಟ್ ಸೂಪರ್ವೈಸರ್-02 ಹುದ್ದೆ,
10) ಅಸಿಸ್ಟೆಂಟ್ ಫೋರ್ಮನ್ (ಟ್ರೈನಿ)-ಮೆಕಾನಿಕಲ್-07 ಹುದ್ದೆ,
11) ಟೆಕ್ನಿಷಿಯನ್ ರೇಡಿಯೊಗ್ರಾಫರ್-01 ಹುದ್ದೆ.
ಒಟ್ಟು ಹುದ್ದೆ: 221
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 30. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿಳಾಸ: ಆಫೀಸ್ ಆಫ್ ಜನರಲ್ ಮ್ಯಾನೇಜರ್ (ಎಂಪಿ ಅಂಡ್ ರಿಕ್ರೂಟ್ಮೆಂಟ್), ನಾರ್ಥರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್, ಸಿಂಗ್ರಾಲಿ ಪೋಸ್ಟ್ ಆಫೀಸ್, ಸಿಂಗ್ರಾಲಿ ಕೊಲಿರಿ, ಸಿಂಗ್ರಾಲಿ (ಡಿ), ಮಧ್ಯಪ್ರದೇಶ-486889
ಹೆಚ್ಚಿನ ಮಾಹಿತಿಗೆ http://www.ncl.gov.in/ ವೆಬ್ಸೈಟ್ ಸಂಪರ್ಕಿಸಿ.
* ವೆಸ್ಟರ್ನ್ ರೈಲ್ವೆ:
ವೆಸ್ಟರ್ನ್ ರೈಲ್ವೆಯಲ್ಲಿ 26 (ಕ್ರೀಡಾಪಟುಗಳಿಗೆ ಮಾತ್ರ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-08-2011.
ಹುದ್ದೆ ವಿವರ: 1) ಗುಂಪು-ಸಿ: 03 ಹುದ್ದೆ, 2) ಗುಂಪು-ಸಿ: 09 ಹುದ್ದೆ, 3) ಗುಂಪು-ಡಿ: 14 ಹುದ್ದೆ,
ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿಳಾಸ: ಸೀನಿಯರ್ ಸ್ಪೋರ್ಟ್ಸ್ ಆಫೀಸರ್, ವೆಸ್ಟರ್ನ್ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್, ಹೆಡ್ಕ್ವಾರ್ಟರ್ ಆಫೀಸ್, ಚರ್ಚ್ಗೇಟ್, ಮುಂಬೈ-400020.
ಹೆಚ್ಚಿನ ಮಾಹಿತಿಗೆ http://wr.indianrailways.gov.in/ ವೆಬ್ಸೈಟ್ ಸಂಪರ್ಕಿಸಿ
Subscribe to:
Posts (Atom)