..WELCOME....................**** ಸುಸ್ವಾಗತ *****...................WELCOME..

Hai..... **** WELCOME TO NEWS KANNADA WEBSITE ****

Monday, April 12, 2010

ಉದ್ಯೋಗಾವಕಾಶಗಳು

ಉದ್ಯೋಗಾವಕಾಶ ಅಲ್ಲಲ್ಲಿ:-



ಯುನೈಟೆಡ್ ಇಂಡಿಯಾ ಇನ್ಸುರೆನ್ಸ್    ಕಂಪೆನಿ ಲಿಮಿಟೆಡ್
ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್ (ಯುಐಐಸಿ)ನಲ್ಲಿ ಖಾಲಿ ಇರುವ 200 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-04-2010. ಪರೀಕ್ಷಾ ದಿನಾಂಕ: 06-06-2010.

ಹುದ್ದೆ ಹೆಸರು: ಅಡ್ಮಿನಿಸ್ಟ್ರೇಟಿವ್ ಆಫೀಸರ್

ಒಟ್ಟು ಹುದ್ದೆ: 200, ವೇತನ ಶ್ರೇಣಿ: ರೂ. 11110-20910/-

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 30 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾಭ್ಯಾಸ: 1) ಶೇಕಡಾ 60 ಅಂಕಗಳೊಂದಿಗೆ ಎಸಿಎಸ್/ಎಸಿಡಬ್ಲ್ಯುಎ/ಎಸಿಎ ಅಥವಾ ಎಂಕಾಂ. 2) ಎಂಜಿನಿಯರಿಂಗ್ ಪದವಿ 3) ಎಲ್‌ಎಲ್‌ಬಿ ಅಥವಾ ತತ್ಸಮಾನ 4) ಶೇಕಡಾ 60 ಅಂಕಗಳೊಂದಿಗೆ ಪದವಿ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಅರ್ಜಿ ಶುಲ್ಕ: ರೂ. 500/-. ‘ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್’ ವಿಳಾಸಕ್ಕೆ ಚೆನ್ನೈನಲ್ಲಿ ಸಂದಾಯವಾಗುವಂತೆ ಡಿಡಿ ಖರೀದಿಸಬೇಕು.

ಅರ್ಜಿ ಸಲ್ಲಿಸಲು ವಿಳಾಸ: ಪೋಸ್ಟ್ ಬ್ಯಾಗ್ ನಂ. 2281, ಚಾಣಕ್ಯಪುರಿ ಪೋಸ್ಟ್ ಆಫೀಸ್, ನವದೆಹಲಿ-110021
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ www.uiic.co.in  ಸಂಪರ್ಕಿಸಿ.

ಭಾರತ್ ಹೆವಿ ಎಲೆಕ್ಟ್ರಾನಿಕ್ಸ್   ಲಿಮಿಟೆಡ್
ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 39 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-04-2010.

ಹುದ್ದೆ ಹೆಸರು: ಡ್ರಾಟ್ಸ್‌ಮ್ಯಾನ್ ಮೆಕಾನಿಕಲ್

ಒಟ್ಟು ಹುದ್ದೆ: 39, ವೇತನ ಶ್ರೇಣಿ: ರೂ. 11700-23000/-

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 27 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾಭ್ಯಾಸ: ಅಮೆಟ್ರಿಕ್/ಹೈಸ್ಕೂಲ್/10ನೇ/ಎಸ್‌ಎಸ್‌ಎಲ್‌ಸಿ ಪ್ಲಸ್ ಐಟಿಐ/ಎನ್‌ಟಿಸಿ ಪ್ಲಸ್ ಎನ್‌ಎಸಿ ಡ್ರಾಟ್ಸ್‌ಮ್ಯಾನ್ (ಮೆಕಾನಿಕಲ್) ಟ್ರೇಡ್. (ಶೇ.60 ಅಂಕಗಳೊಂದಿಗೆ)

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ. 

ಅರ್ಜಿ ಶುಲ್ಕ: ರೂ. 125/-

* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಸ್ವೀಕೃತಿ ರಶೀತಿಯನ್ನು 01--05-2010ರೊಳಗೆ ಆರ್ಡಿನರಿ ಪೋಸ್ಟ್‌ನಲ್ಲಿ ಕಳುಹಿಸಬೇಕು.

ವಿಳಾಸ: ಪೋಸ್ಟ್ ಬಾಕ್ಸ್ ನಂ: 35, ಪಿಪ್ಲಾನಿ ಪೋಸ್ಟ್ ಆಪೀಸ್, ಬಿಎಚ್‌ಇಎಲ್, ಪಿಪ್ಲಾನಿ, ಭೋಪಾಲ್-462022 (ಮಧ್ಯಪ್ರದೇಶ).

ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು www.bhelbpl.co.in   ವೆಬ್‌ಸೈಟ್ ಸಂಪರ್ಕಿಸಿ.

ಬಾರ್ಡರ್ ಸೆಕ್ಯೂರಿಟಿ ಫೋರ್ಸ್
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್)ನಲ್ಲಿ 900 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-05-2010.

ಹುದ್ದೆ ಹೆಸರು: ಹೆಡ್ ಕಾನ್‌ಸ್ಟೆಬಲ್ (ರೆಡಿಯೋ ಆಪರೇಟರ್)

ಒಟ್ಟು ಹುದ್ದೆ: 738

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 23 ವರ್ಷ.

ವಿದ್ಯಾಭ್ಯಾಸ: ಮೆಟ್ರಿಕುಲೇಷನ್/ತತ್ಸಮಾನ ಪ್ಲಸ್ ಐಟಿಐ ಸರ್ಟಿಫಿಕೇಟ್ ಇನ್ ರೆಡಿಯೋ ಹಾಗೂ ಟಿವಿ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ 10+2

ಹುದ್ದೆ ಹೆಸರು: ಹೆಡ್ ಕಾನ್‌ಸ್ಟೆಬಲ್ (ಫಿಟ್ಟರ್)

ಒಟ್ಟು ಹುದ್ದೆ: 07

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 23 ವರ್ಷ. 

ವಿದ್ಯಾಭ್ಯಾಸ: ಮೆಟ್ರಿಕುಲೇಷನ್/ತತ್ಸಮಾನ ಹಾಗೂ ಎರಡು ವರ್ಷದ ಇಂಡುಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಇನ್ ಎಂಜಿನ್ ಫಿಟ್ಟರ್ ಅಥವಾ ಡಿಸೇಲ್ ಮೆಕಾನಿಕ್.

ಹುದ್ದೆ ಹೆಸರು: ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ರೆಡಿಯೊ ಮೆಕಾನಿಕ್)

ಒಟ್ಟು ಹುದ್ದೆಗಳು: 155

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾಭ್ಯಾಸ: ಡಿಪ್ಲೊಮಾದೊಂದಿಗೆ ಮೆಟ್ರಿಕ್ (ರೆಡಿಯೊ ಹಾಗೂ ಟಿವಿ ಟೆಕ್ನಾಲಜಿ ಅಥವಾ ಎಲೆಕ್ಟ್ರಾನಿಕ್ಸ್)

* ವೇತನ ಶ್ರೇಣಿ: ರೂ. 5200-20200/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ

ಅರ್ಜಿ ಶುಲ್ಕ: ರೂ. 50 ಡಿಡಿ ಕಳುಹಿಸಬೇಕು.

ವಿಳಾಸ: ದಿ ಡಿಐಜಿ/ಕಮಾಂಡೆಂಟ್, ಬಿಎಸ್‌ಎಫ್ ಎಸ್‌ಟಿಎಸ್ ಯಲಹಂಕ, ಬೆಂಗಳೂರು (ಕರ್ನಾಟಕ)-560064
ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು www.bsf.nic.in  ವೆಬ್‌ಸೈಟ್ ಸಂಪರ್ಕಿಸಿ.

ಎಕ್ಸ್‌ಪೋರ್ಟ್ ಇನ್‌ಸ್ಪೆಕ್ಷನ್ ಕೌನ್ಸಿಲ್
ಎಕ್ಸ್‌ಪೋರ್ಟ್ ಇನ್‌ಸ್ಪೆಕ್ಷನ್ ಕೌನ್ಸಿಲ್ (ಇಐಸಿ) ಆಫ್ ಇಂಡಿಯಾದಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-04-2010.

ಹುದ್ದೆ ಹೆಸರು: ಅಸಿಸ್ಟೆಂಟ್ ಡೈರೆಕ್ಟರ್ (ಟೆಕ್)

ಒಟ್ಟು ಹುದ್ದೆ: 09, ವೇತನ ಶ್ರೇಣಿ: ರೂ. 15600-39100/-

ವಿದ್ಯಾಭ್ಯಾಸ: ಟೆಕ್ನಾಲಜಿಯಲ್ಲಿ ಪದವಿ ಅಥವಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ.

ಹುದ್ದೆ ಹೆಸರು: ಟೆಕ್ನಿಕಲ್ ಆಫೀಸರ್

ಒಟ್ಟು ಹುದ್ದೆ: 19, ವೇತನ ಶ್ರೇಣಿ: ರೂ. 9300-34800/-

ವಯೋಮಿತಿ: ಕನಿಷ್ಠ 25 ವರ್ಷ. ಗರಿಷ್ಠ 35 ವರ್ಷ. 

ಹುದ್ದೆ ಹೆಸರು: ಜೂನಿಯರ್ ಸ್ಟೈಂಟಿಫಿಕ್ ಅಸಿಸ್ಟೆಂಟ್

ಒಟ್ಟು ಹುದ್ದೆ: 02, ವೇತನ ಶ್ರೇಣಿ: ರೂ. 9300-34800/-

ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 30 ವರ್ಷ. 

ವಿದ್ಯಾಭ್ಯಾಸ: ಟೆಕ್ನಾಲಜಿ/ಎಂಜಿನಿಯರಿಂಗ್‌ನಲ್ಲಿ ಪದವಿ. ಸೈನ್ಸ್‌ನಲ್ಲಿ ಪದವಿ. ಡಿಪ್ಲೊಮಾ ಇನ್ ಎಂಜಿನಿಯರಿಂಗ್
ಅರ್ಜಿ ಶುಲ್ಕ: ರೂ. 500/- ಡಿಡಿ ಕಳುಹಿಸಬೇಕು.

ವಿಳಾಸ: ಅಡಿಷನಲ್ ಡೈರೆಕ್ಟರ್, ಎಕ್ಸ್‌ಪೋರ್ಟ್ಸ್ ಇನ್‌ಸ್ಪೆಕ್ಷನ್ ಕೌನ್ಸಿಲ್ ಆಫ್ ಇಂಡಿಯಾ, ಮೂರನೇ ಫ್ಲೋರ್, ಎನ್‌ಡಿವೈಎಂಸಿಎ ಕಲ್ಚರಲ್ ಸೆಂಟರ್ ಬಿಲ್ಡಿಂಗ್, ಮೊದಲ ಜೈಸಿ ಸಿಂಗ್ ರಸ್ತೆ, ನವದೆಹಲಿ-110001

ಹೆಚ್ಚಿನ ಮಾಹಿತಿಗೆ www.eicindia.org  ವೆಬ್‌ಸೈಟ್ ಸಂಪರ್ಕಿಸಿ.